ಗಂಗೊಳ್ಳಿ: ಸ್ವಾತಂತ್ರ್ಯದ 79ನೇ ಸ್ವಾತಂತ್ರ್ಯ ದಿನವನ್ನು ಗಂಗೊಳ್ಳಿಯ ವಿವಿಧೆಡೆ ಶುಕ್ರವಾರ ಸಂಭ್ರಮ, ಸಡಗರದಿಂದ ಆಚರಿಸಲಾಯಿತು.
ಗಂಗೊಳ್ಳಿ ಗ್ರಾಮ ಪಂಚಾಯತ್
ಗಂಗೊಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ


ಎಸ್‌ಡಿಪಿಐ ಗಂಗೊಳ್ಳಿಯಿಂದ ಧ್ವಜಾರೋಹಣ, ಸ್ವಾತಂತ್ರ್ಯೋತ್ಸವ ಆಚರಣೆ



ತ್ರಾಸಿ
ರಿಕ್ಷಾ ಚಾಲಕ ಮಾಲಕರ ಸಂಘ ತ್ರಾಸಿ, ಇವರ ವತಿ ಒಂದ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ




ಸುಲ್ತಾನ್ ಮೊಹಲ್ಲಾ
ಸುಲ್ತಾನ್ ಮಸೀದಿ ಕಮಿಟಿ ಹಾಗೂ ಬಿಷಾರತುಲ್ ಇಸ್ಲಾಂ, ಅರೆಬಿಕ್ ಮದರಸ ಸುಲ್ತಾನ್ ಮೊಹಲ್ಲಾ, ಗಂಗೊಳ್ಳಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ



ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ

