ಗಂಗೊಳ್ಳಿ: ಕೊಸೆಸಾಂವ್ ಮಾತೆ ಚರ್ಚ್‌ನಲ್ಲಿ ಮಕ್ಕಳಿಂದ 'ಶಿಲುಬೆಯ ದಾರಿ'ಯ ನೈಜ ಯಾತನೆ ಪ್ರದರ್ಶನ
ಗಂಗೊಳ್ಳಿ ಚರ್ಚ್‌ನಲ್ಲಿ ಏಪ್ರಿಲ್ 3ರಂದು ಮಕ್ಕಳಿಂದ ಯೇಸು ಕ್ರಿಸ್ತರ ಶಿಲುಬೆಯ ದಾರಿಯ ನೈಜ ಪ್ರದರ್ಶನ ನಡೆಯಲಿದೆ. 60ಕ್ಕೂ ಹೆಚ್ಚು ಮಕ್ಕಳು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿದ್ದು, ವಂ. ತೋಮಸ್ ರೋಶನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಸಿದ್ಧಗೊಂಡಿದೆ.

