This article is more than 9 months old
ಗಂಗೊಳ್ಳಿ: ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕಮೆಂಟ್; ‘ಸನಾತನಿ ಸಿಂಹ’ ಫೇಸ್‌ಬುಕ್ ಪೇಜ್ ವಿರುದ್ಧ ದೂರು
ಗಂಗೊಳ್ಳಿ: ‘ಸನಾತನಿ ಸಿಂಹ’ ಫೇಸ್‌ಬುಕ್ ಪೇಜ್‌ನಿಂದ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಕಮೆಂಟ್; ಅಬ್ದುಲ್ ಸಲಾಮ್ ದೂರು. ‘ವರ್ತಾ ಭಾರತಿ’ ಪೋಸ್ಟ್‌ಗೆ ಸಂಬಂಧಿಸಿದ ಕಮೆಂಟ್ ವೈರಲ್. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು;

