ಗಂಗೊಳ್ಳಿ: ದೇವಸ್ಥಾನದ ಜಾತ್ರೆಯಲ್ಲಿ ದಲಿತ ಸಹೋದರರ ಮೇಲೆ ತಂಡದಿಂದ ಹಲ್ಲೆ; ಜಾತಿನಿಂದನೆ ಪ್ರಕರಣ ದಾಖಲು

ಹಕ್ಲಾಡಿ ಗ್ರಾಮದ ಮಾಣಿಕೊಳಲು ದೇವಸ್ಥಾನದ ಜಾತ್ರೆ ಮುಗಿಸಿ ಮನೆಗೆ ಮರಳುತ್ತಿದ್ದ ದಲಿತ ಸಹೋದರರಾದ ಬಾನುಪ್ರಕಾಶ ಮತ್ತು ಸುದರ್ಶನ್ ಮೇಲೆ ದೀಪಕ್ ಪೂಜಾರಿ, ರಾಮ ಪೂಜಾರಿ ಹಾಗೂ ತಂಡ ಹಲ್ಲೆ ನಡೆಸಿದೆ. ಆರೋಪಿಗಳ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಗಂಗೊಳ್ಳಿ: ದೇವಸ್ಥಾನದ ಜಾತ್ರೆಯಲ್ಲಿ ದಲಿತ ಸಹೋದರರ ಮೇಲೆ ತಂಡದಿಂದ ಹಲ್ಲೆ; ಜಾತಿನಿಂದನೆ ಪ್ರಕರಣ ದಾಖಲು | Gangolli News | Gangolli News