ಗಂಗೊಳ್ಳಿ: ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿ ಸಾವು
ಗಂಗೊಳ್ಳಿ ಸಮೀಪದ ಕುಂದಬಾರಂದಾಡಿ ಗ್ರಾಮದ ದೇವಲ್ಕುಂದದಲ್ಲಿ ಜೂನ್ 29 ರಿಂದ ನಾಪತ್ತೆಯಾಗಿದ್ದ ಕೃಷಿ ಕಾರ್ಮಿಕ ವಸಂತ ಬಂಗೇರ (56) ಅವರ ಮೃತದೇಹ ಜುಲೈ 1 ರಂದು ತಡೆಗೋಡೆ ಇಲ್ಲದ ಬಾವಿಯಲ್ಲಿ ಪತ್ತೆಯಾಗಿದ್ದು, ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

