ಗಂಗೊಳ್ಳಿಯಲ್ಲಿ ಸಡಗರದ ‘ಈದುಲ್ ಅಝ್‌ಹಾ’ ಆಚರಣೆ: ಮಸೀದಿಗಳಲ್ಲಿ ಸಾಮೂಹಿಕ ನಮಾಝ್, ಪರಸ್ಪರ ಶುಭಾಶಯ ವಿನಿಮಯ

ಗಂಗೊಳ್ಳಿ ಪರಿಸರದಲ್ಲಿ ಇಂದು ಈದುಲ್ ಅಝ್‌ಹಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಸೀದಿಗಳಲ್ಲಿ ವಿಶೇಷ ನಮಾಝ್ ಸಲ್ಲಿಸಿದ ಮುಸ್ಲಿಂ ಬಾಂಧವರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಸೌಹಾರ್ದತೆಯ ಹಬ್ಬವನ್ನು ಆಚರಿಸಿದರು.