ಗಂಗೊಳ್ಳಿ ಗ್ರಾಮ ಪಂಚಾಯತ್: ಜೂನ್‌ನಿಂದ ಕುಡಿಯುವ ನೀರಿಗೆ ಬಳಕೆಗೆ ತಕ್ಕಂತೆ ಶುಲ್ಕ; ಮೀಟರ್ ಅಳವಡಿಕೆ ಕಡ್ಡಾಯ

ಗಂಗೊಳ್ಳಿ ಗ್ರಾಮ ಪಂಚಾಯತ್ ಜೂನ್ 2026 ರಿಂದ ನೀರಿನ ಬಳಕೆಗೆ ಅನುಗುಣವಾಗಿ ಶುಲ್ಕ ವಿಧಿಸಲಿದೆ. 15,000 ಲೀಟರ್ ವರೆಗೆ 100 ರೂ. ನಿಗದಿಪಡಿಸಲಾಗಿದ್ದು, ಮೀಟರ್ ಅಳವಡಿಸದಿದ್ದರೆ 250 ರೂ. ಶುಲ್ಕ ಪಾವತಿಸಬೇಕಾಗುತ್ತದೆ.

ಈ ಲೇಖನವನ್ನು ಹಂಚಿಕೊಳ್ಳಿ

ಗಂಗೊಳ್ಳಿ ಗ್ರಾಮ ಪಂಚಾಯತ್: ಜೂನ್‌ನಿಂದ ಕುಡಿಯುವ ನೀರಿಗೆ ಬಳಕೆಗೆ ತಕ್ಕಂತೆ ಶುಲ್ಕ; ಮೀಟರ್ ಅಳವಡಿಕೆ ಕಡ್ಡಾಯ | Gangolli News | Gangolli News