ಕುಂದಾಪುರ ತಾಲೂಕು ಪಂಚಾಯತ್ ರಾಂಕಿಂಗ್: ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ಎರಡನೇ ಸ್ಥಾನ
ಫೆಬ್ರವರಿ ತಿಂಗಳ ಪಂಚಾಯತ್ ಶ್ರೇಯಾಂಕ ವರದಿಯಲ್ಲಿ ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ 70.98 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದೆ. ಕೋರ್ಗಿ ಪಂಚಾಯತ್ ಪ್ರಥಮ ಸ್ಥಾನ ಗಳಿಸಿದೆ.