ಗಂಗೊಳ್ಳಿ: ಮಾ. 7ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ವಿಶೇಷ ಗ್ರಾಮ ಸಭೆ

ಗಂಗೊಳ್ಳಿ ಗ್ರಾಮ ಪಂಚಾಯತ್‌ನ 2025-26ನೇ ಸಾಲಿನ ಪ.ಜಾತಿ/ಪ.ಪಂಗಡದವರ ವಿಶೇಷ ಗ್ರಾಮ ಸಭೆಯು ಮಾರ್ಚ್ 07ರಂದು ಬೆಳಿಗ್ಗೆ 10:30ಕ್ಕೆ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

ಈ ಲೇಖನವನ್ನು ಹಂಚಿಕೊಳ್ಳಿ