ಗಂಗೊಳ್ಳಿ ಗ್ರಾಮ ಪಂಚಾಯತ್‌ಗೆ ‘ಕ್ಷಯ ಮುಕ್ತ ಪಂಚಾಯತ್’ ಚಿನ್ನದ ಪದಕ ಪ್ರಶಸ್ತಿ ಗೌರವ
ವಿಶ್ವ ಕ್ಷಯರೋಗ ದಿನಾಚರಣೆಯಂದು ಗಂಗೊಳ್ಳಿ ಗ್ರಾಮ ಪಂಚಾಯತ್ ‘ಕ್ಷಯ ಮುಕ್ತ ಪಂಚಾಯತ್’ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದೆ. ಈ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಧ್ಯಕ್ಷರಾದ ಜಯಂತಿ ಖಾರ್ವಿ ಧನ್ಯವಾದ ಅರ್ಪಿಸಿದ್ದಾರೆ.

