!!
ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.
ಮದ್ಯಪಾನದ ಚಟದಿಂದ ಆರೋಗ್ಯ ಹದಗೆಟ್ಟು ಜೀವನದಲ್ಲಿ ಜುಗುಪ್ಪೆಗೊಂಡಿದ್ದ ಗುಜ್ಜಾಡಿ ಕೊಡಪಾಡಿಯ ಸುಧಾಕರ ಶೇರುಗಾರ (37) ಅವರು ಫೆ. 24ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.