ಗಂಗೊಳ್ಳಿ: ಅನಾರೋಗ್ಯದಿಂದ ಜೀವನದಲ್ಲಿ ಜಿಗುಪ್ಸೆ; ಹಕ್ಲಾಡಿ ಗ್ರಾಮದ ವ್ಯಕ್ತಿ ಆತ್ಮಹತ್ಯೆ

ಹಕ್ಲಾಡಿ ಗ್ರಾಮದ ಚಂದ್ರ ಮೊಗವೀರ (48) ಎಂಬವರು ಅನಾರೋಗ್ಯದ ಕಾರಣದಿಂದ ಮನೆಯ ಅಂಗಳದ ಬಾವಿಯ ಪೈಪ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

!!

ನೀವು ಸಂಕಟದಲ್ಲಿದ್ದರೆ ಅಥವಾ ಆತ್ಮಹತ್ಯೆಯ ಪ್ರವೃತ್ತಿಯನ್ನು ಹೊಂದಿದ್ದರೆ, ದಯವಿಟ್ಟು ಈ 24/7 ಸಹಾಯವಾಣಿಗಳನ್ನು ಸಂಪರ್ಕಿಸಿ: KIRAN 1800-599-0019 ಅಥವಾ ಆರೋಗ್ಯ ಸಹಾಯವಾಣಿ 104.

ಈ ಲೇಖನವನ್ನು ಹಂಚಿಕೊಳ್ಳಿ