ಗಂಗೊಳ್ಳಿ ಪೊಲೀಸರ ಮಾನವೀಯತೆ: ದಾರಿತಪ್ಪಿದ ಬಾಲಕನಿಗೆ ಹೊಸಬಾಳು – ಶ್ಲಾಘನೆ

ದಾವಣಗೆರೆಯಿಂದ ದಾರಿ ತಪ್ಪಿ ಬಂದಿದ್ದ ಅನಾಥ ಪ್ರಜ್ಞೆಯ ಬಾಲಕನನ್ನು ಗಂಗೊಳ್ಳಿ ಪೊಲೀಸರು ರಕ್ಷಿಸಿ, ಕೇವಲ 12 ಗಂಟೆಗಳಲ್ಲಿ ಪೋಷಕರಿಗೆ ಒಪ್ಪಿಸಿದ್ದಾರೆ. ಹೆಡ್ ಕಾನ್ಸ್‌ಟೇಬಲ್‌ಗಳಾದ ಮಂಜುನಾಥ್ ಮತ್ತು ನಾಗರಾಜ್ ಅವರ ಸಮಯಪ್ರಜ್ಞೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ