ಗಂಗೊಳ್ಳಿ: ಎಸ್‌ಡಿಪಿಐ ವತಿಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಜಾಗೃತಿ ಅಭಿಯಾನ

ಗಂಗೊಳ್ಳಿಯ ವಿವಿಧ ಮಸೀದಿಗಳ ಪರಿಸರದಲ್ಲಿ ಎಸ್‌ಡಿಪಿಐ ವತಿಯಿಂದ ಸಾರ್ವಜನಿಕರಿಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ, ಅದರ ಮಹತ್ವ ಮತ್ತು ನಾಗರಿಕರ ಕರ್ತವ್ಯಗಳ ಕುರಿತು ಜಾಗೃತಿ ಅಭಿಯಾನ ನಡೆಸಲಾಯಿತು.

ಗಂಗೊಳ್ಳಿ: ಎಸ್‌ಡಿಪಿಐ ವತಿಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಜಾಗೃತಿ ಅಭಿಯಾನ | Gangolli News | Gangolli News