ಗಂಗೊಳ್ಳಿ: ಬಿರುಗಾಳಿಗೆ ದೋಣಿಯ ಮೇಲೆ ಬಿದ್ದ ತೆಂಗಿನ ಮರ; ಭಾರಿ ನಷ್ಟ
ಗಂಗೊಳ್ಳಿಯ ಚೌಕಿಯಲ್ಲಿ ನಿನ್ನೆ ರಾತ್ರಿ ಬೀಸಿದ ಬಿರುಗಾಳಿಗೆ ವಿಠೋಭ ಖಾರ್ವಿ ಎಂಬವರ ಮೀನುಗಾರಿಕಾ ದೋಣಿಯ ಮೇಲೆ ತೆಂಗಿನ ಮರ ಬಿದ್ದು, ಸುಮಾರು 30,000 ರೂ. ನಷ್ಟ ಸಂಭವಿಸಿದೆ.