ಗಂಗೊಳ್ಳಿ: ತೌಹೀದ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆ
ಗಂಗೊಳ್ಳಿಯ ತೌಹೀದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೊಬೈಲ್ ಇವಿಎಂ ತಂತ್ರಜ್ಞಾನದ ಮೂಲಕ ಶಾಲಾ ಸಂಸತ್ತು ಚುನಾವಣೆ ನಡೆದಿದ್ದು, ಮೌಲಾನ ಅತಿಯಾಬ್ ಮತ್ತು ಐಝಾ ಎಸ್‌ಪಿಎಲ್ ಆಗಿ ಆಯ್ಕೆಯಾಗಿದ್ದಾರೆ.