ಗಂಗೊಳ್ಳಿ: ಸ್ಕೂಟರ್‌ಗೆ ಕಿಯಾ ಕಾರು ಡಿಕ್ಕಿ; ತ್ರಾಸಿ ನಿವಾಸಿಗೆ ಗಂಭೀರ ಗಾಯ

ಗಂಗೊಳ್ಳಿ ಅರ್ಬನ್ ಬ್ಯಾಂಕ್ ಬಳಿ ಕಿಯಾ ಕಾರೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ನಾಗರಾಜ ಖಾರ್ವಿ ಗಾಯಗೊಂಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ