ಹೆಬ್ರಿ: ವ್ಯಕ್ತಿ ನಾಪತ್ತೆ

ಹೆಬ್ರಿಯ ಕುಚ್ಚೂರು ಗ್ರಾಮದ ಬಾಗಲ್‌ಜೆಡ್ಡು ನಿವಾಸಿ ಕುಶಾಲ ಶೆಟ್ಟಿ (55) ಎಂಬವರು ಜೂನ್ 28 ರಂದು ಮಗನೊಂದಿಗೆ ಜಗಳವಾಡಿ ಓಮ್ನಿ ಕಾರಿನಲ್ಲಿ ಬಟ್ಟೆಬರೆಗಳೊಂದಿಗೆ ತೆರಳಿದ್ದು, ಸದ್ಯ ನಾಪತ್ತೆಯಾಗಿದ್ದಾರೆ.