ಹೆಬ್ರಿ: ಎಸೆಸೆಲ್ಸಿ ಟಾಪರ್ ಪ್ರೀತಂ ಜಿ.ಗೆ 'ನಮ್ಮ ನಾಡ ಒಕ್ಕೂಟ' ಹೆಬ್ರಿ ಘಟಕದಿಂದ ಸನ್ಮಾನ
ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಪ್ರೀತಂ ಜಿ. ಅವರನ್ನು ‘ನಮ್ಮ ನಾಡ ಒಕ್ಕೂಟ’ ಹೆಬ್ರಿ ಘಟಕದ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.