ಮನವಿ
ಗಂಗೊಳ್ಳಿ ನ್ಯೂಸ್ ದೃಢೀಕರಿಸಿದೆ
ಮಾರಕ ಬೋನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ 9 ವರ್ಷದ ಬಾಲಕಿ ಅಫೀಫಾ; ಚಿಕಿತ್ಸೆಗಾಗಿ ಧನಸಹಾಯಕ್ಕೆ ಪೋಷಕರಿಂದ ಮನವಿ
ಬೋನ್ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಫೀಫಾಳ ಚಿಕಿತ್ಸೆಗೆ 10 ಲಕ್ಷ ರೂ.ಗಳ ಅವಶ್ಯಕತೆಯಿದೆ. ಈಗಾಗಲೇ 25 ಲಕ್ಷ ಖರ್ಚು ಮಾಡಿರುವ ಬಡ ಕುಟುಂಬವು ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ.

