ಹೊನ್ನಾವರ: ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದ ಆರೋಪಿ 48 ಗಂಟೆಯೊಳಗೆ ಅರೆಸ್ಟ್

ಹೊನ್ನಾವರದ ARM ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ ಮಾಡಿದ್ದ ದಾಂಡೇಲಿ ಮೂಲದ ಮುಜಾಫರ್ ಶೇಖ್ ಎಂಬಾತನನ್ನು ಪೊಲೀಸರು 48 ಗಂಟೆಗಳೊಳಗೆ ಕುಮಟಾದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಕಳುವಾದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ