ಕಾರವಾರ: ಹಡಗಿನಿಂದ ಬಿಸಿ ಡಾಂಬರ್ ಸೋರಿಕೆ; ಸಮುದ್ರ ಸೇರುತ್ತಿದ್ದ ದೃಶ್ಯ ವೈರಲ್

ಕಾರವಾರದ ಬೈತಖೋಲ್ ಬಂದರಿನಲ್ಲಿ ಹಡಗಿನಿಂದ ಭಾರಿ ಪ್ರಮಾಣದ ಬಿಸಿ ಡಾಂಬರ್ ಸೋರಿಕೆಯಾಗಿ ನೇರವಾಗಿ ಸಮುದ್ರಕ್ಕೆ ಸೇರಿದೆ. ಡಾಂಬರ್ ಕಾರಂಜಿಯಂತೆ ಉಕ್ಕಿ ಹರಿಯುತ್ತಿರುವ ದೃಶ್ಯ ವೈರಲ್ ಆಗಿದ್ದು, ಜಲಚರಗಳ ಜೀವಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ.

ಕಾರವಾರ: ಹಡಗಿನಿಂದ ಬಿಸಿ ಡಾಂಬರ್ ಸೋರಿಕೆ; ಸಮುದ್ರ ಸೇರುತ್ತಿದ್ದ ದೃಶ್ಯ ವೈರಲ್ | Gangolli News | Gangolli News