ಇರಾನ್ ಹಡಗಿಗೆ ಭಾರತದ ಆಶ್ರಯ: 183 ನೌಕಾಯಾನಿಗಳಿಗೆ ಕೊಚ್ಚಿಯಲ್ಲಿ ವಸತಿ ವ್ಯವಸ್ಥೆ
ಅಮೆರಿಕ-ಇರಾನ್ ಯುದ್ಧದ ನಡುವೆ ತಾಂತ್ರಿಕ ದೋಷದಿಂದ ಸಂಕಷ್ಟಕ್ಕೆ ಸಿಲುಕಿದ್ದ ಇರಾನ್‌ನ ‘ಐರಿಸ್ ಲಾವನ್’ ಯುದ್ಧನೌಕೆಗೆ ಭಾರತ ಆಶ್ರಯ ನೀಡಿದೆ. ಹಡಗಿನಲ್ಲಿದ್ದ 183 ನೌಕಾಯಾನಿಗಳಿಗೆ ಕೊಚ್ಚಿಯಲ್ಲಿ ಆಶ್ರಯ ಕಲ್ಪಿಸಲಾಗಿದೆ.