ಐಪಿಎಲ್ 2026: ಆರ್‌ಸಿಬಿ ತಂಡದ ಅಧಿಕೃತ ಡೈರಿ ಪಾರ್ಟ್‌ನರ್ ಆಗಿ ‘ನಂದಿನಿ’ ಆಯ್ಕೆ; 4 ಕೋಟಿ ರೂ. ಮೊತ್ತದ ಒಪ್ಪಂದ

ಐಪಿಎಲ್ 2026ಕ್ಕೆ ಆರ್‌ಸಿಬಿ ತಂಡದ ಅಧಿಕೃತ ಡೈರಿ ಪಾರ್ಟ್‌ನರ್ ಆಗಿ ಕೆಎಂಎಫ್‌ನ ‘ನಂದಿನಿ’ ಬ್ರ್ಯಾಂಡ್ ಘೋಷಣೆಯಾಗಿದೆ. 4 ಕೋಟಿ ರೂ.ಗಳ ಈ ಒಪ್ಪಂದದಡಿ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಆಟಗಾರರು ನಂದಿನಿ ಉತ್ಪನ್ನಗಳ ಪ್ರಚಾರ ನಡೆಸಲಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ