ಕೊಚ್ಚಿ: ಅಮೆರಿಕ ದಾಳಿಯಲ್ಲಿ ಮೃತಪಟ್ಟ ಇರಾನ್ ನಾವಿಕರ ಶವಗಳೊಂದಿಗೆ ಅರ್ಮೇನಿಯಾಗೆ ವಿಮಾನ ಟೇಕಾಫ್‌

ಅಮೆರಿಕದ ದಾಳಿಗೆ ತುತ್ತಾದ ಇರಾನ್ ಯುದ್ಧನೌಕೆ ‘ದೇನಾ’ದ 84 ನಾವಿಕರ ಶವಗಳನ್ನು ಹೊತ್ತ ವಿಮಾನ ಕೊಚ್ಚಿಯಿಂದ ಅರ್ಮೇನಿಯಾಗೆ ತೆರಳಿದೆ. ತಾಂತ್ರಿಕ ಕಾರಣದಿಂದ ಇರಾನ್‌ನ ಇನ್ನೊಂದು ನೌಕೆ ‘ಲವನ್’ ಕೊಚ್ಚಿ ಬಂದರಿನಲ್ಲೇ ಉಳಿದಿದೆ.

ಈ ಲೇಖನವನ್ನು ಹಂಚಿಕೊಳ್ಳಿ