ಗಂಗೊಳ್ಳಿ: ಚಲಿಸುತ್ತಿದ್ದ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಜಾರ್ಖಂಡ್ ಮೂಲದ ಬಾಲಕ ಮೃತ್ಯು

ಗಂಗೊಳ್ಳಿ ಸಮೀಪ ರೈಲಿನಿಂದ ಬಿದ್ದು ಜಾರ್ಖಂಡ್‌ನ 16 ವರ್ಷದ ಬಾಲಕ ರಂಗಬಾಜ್ ಅನ್ಸಾರಿ ಮೃತಪಟ್ಟಿದ್ದಾರೆ. ಸಮಾಜ ಸೇವಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡವು ದಾನಿಗಳ ನೆರವಿನಿಂದ ಹಣ ಸಂಗ್ರಹಿಸಿ, ಬಾಲಕನ ಮೃತದೇಹವನ್ನು ವಿಮಾನದ ಮೂಲಕ ತವರಿಗೆ ಕಳುಹಿಸಿಕೊಟ್ಟಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ