ಕಲಬುರಗಿ: ಹೆಡ್‌ಲೈಟ್ ದೋಷ; ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಕೆಕೆಆರ್‌ಟಿಸಿ ಬಸ್ ಚಲಾಯಿಸಿದ ಚಾಲಕ
ಕಲಬುರಗಿ-ಚಿಂಚೋಳಿ ಮಾರ್ಗದ ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್ ಕೆಟ್ಟುಹೋದ ಹಿನ್ನೆಲೆಯಲ್ಲಿ ಚಾಲಕ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಬಸ್ ಚಲಾಯಿಸಿದ್ದು, ಇದರ ವಿಡಿಯೊ ವೈರಲ್ ಆಗಿದೆ. ಅಧಿಕಾರಿಗಳು ತಾಂತ್ರಿಕ ದೋಷದ ನೆಪ ನೀಡಿದ್ದು, ಸದ್ಯ ಬಸ್ ಬದಲಾಯಿಸಲಾಗಿದೆ.
