ಕರ್ನಾಟಕದ ವಾಯುಗುಣಮಟ್ಟದಲ್ಲಿ ಸುಧಾರಣೆ: ಉಡುಪಿ ಪ್ರಥಮ

ಕರ್ನಾಟಕದಲ್ಲಿ ವಾಯು ಮಾಲಿನ್ಯದ ತೀವ್ರತೆ ಕಡಿಮೆಯಾಗುತ್ತಿದ್ದು, ಮಂಗಳೂರು (87) ಮತ್ತು ಉಡುಪಿ (85) ಉತ್ತಮ ಗುಣಮಟ್ಟದ ಗಾಳಿಯನ್ನು ಹೊಂದಿವೆ. ಬೆಂಗಳೂರಿನಲ್ಲಿ AQI 97 ಇದ್ದರೂ, ಇದು ಆರೋಗ್ಯಕ್ಕೆ ಇನ್ನೂ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಕರ್ನಾಟಕದ ವಾಯುಗುಣಮಟ್ಟದಲ್ಲಿ ಸುಧಾರಣೆ: ಉಡುಪಿ ಪ್ರಥಮ | Gangolli News | Gangolli News