ಗಂಗೊಳ್ಳಿ, ಕೋಡಿ ಸೇರಿ ಕರಾವಳಿಯಲ್ಲಿ ಕೊಚ್ಚಿ ಮಾದರಿಯ ‘ವಾಟರ್ ಮೆಟ್ರೋ’ ಯೋಜನೆಗೆ ಅಧ್ಯಯನ: ಎಂ.ಎ.ಗಫೂರ್
ಕರ್ನಾಟಕದ ಕರಾವಳಿಯ ನದಿಗಳಲ್ಲಿ ‘ವಾಟರ್ ಮೆಟ್ರೋ’ ಜಾರಿಗೆ ಕೊಚ್ಚಿ ತಂಡದಿಂದ ಅಧ್ಯಯನ ಪೂರ್ಣಗೊಂಡಿದೆ. ಮಂಗಳೂರು, ಉಡುಪಿ, ಕುಂದಾಪುರ ಮತ್ತು ಕಾರವಾರದ ನದಿಗಳಲ್ಲಿ ಈ ಯೋಜನೆ ಬರಲಿದ್ದು, ಪ್ರವಾಸೋದ್ಯಮ ಮತ್ತು ಸಂಚಾರ ದಟ್ಟಣೆ ನಿವಾರಣೆಗೆ ಇದು ಪೂರಕವಾಗಲಿದೆ ಎಂದು ಎಂ.ಎ.ಗಫೂರ್ ತಿಳಿಸಿದ್ದಾರೆ.

