ವಂಡ್ಸೆ ಶಾಲೆಗೆ ರಾಜ್ಯದ ಪ್ರಥಮ ಎ.ಐ 'ಐರಿಸ್' ರೋಬೋ ಶಿಕ್ಷಕಿ ಲೋಕಾರ್ಪಣೆ; ಆಧುನಿಕ ತಂತ್ರಜ್ಞಾನದೊಂದಿಗೆ ಸರಕಾರಿ ಶಾಲೆಯ ಹೈಟೆಕ್ ಕ್ರಾಂತಿ

ವಂಡ್ಸೆ ಸರಕಾರಿ ಶಾಲೆಯಲ್ಲಿ ರಾಜ್ಯದ ಮೊದಲ ಎ.ಐ ರೋಬೋ ಶಿಕ್ಷಕಿ ‘ಐರಿಸ್’ ಮತ್ತು ಕಿಂಡರ್ ಗಾರ್ಟನ್ ಲೋಕಾರ್ಪಣೆಗೊಂಡಿದೆ. ಹಳೆಯ ವಿದ್ಯಾರ್ಥಿಗಳ 3.50 ಲಕ್ಷ ರೂ. ನೆರವಿನಿಂದ ಈ ತಂತ್ರಜ್ಞಾನ ಅಳವಡಿಸಲಾಗಿದ್ದು, ಇದರೊಂದಿಗೆ ಏಳು ವಿಷಯಗಳ ಬೃಹತ್ ಶೈಕ್ಷಣಿಕ ಮೇಳವನ್ನೂ ಆಯೋಜಿಸಲಾಗಿತ್ತು.

ಈ ಲೇಖನವನ್ನು ಹಂಚಿಕೊಳ್ಳಿ