ರೌಡಿಸಂ ಮಟ್ಟಹಾಕಲು ಕರ್ನಾಟಕ ಪೊಲೀಸರ ಮಹತ್ವದ ಹೆಜ್ಜೆ; ಪೊಲೀಸ್ ವೃತ್ತ ಮತ್ತು ಠಾಣಾ ಮಟ್ಟದಲ್ಲಿ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಡಿಜಿ-ಐಜಿಪಿ ಆದೇಶ

ಕರ್ನಾಟಕದಲ್ಲಿ ರೌಡಿಸಂ ಸಂಪೂರ್ಣ ನಿರ್ಮೂಲನೆ ಮಾಡಲು ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಇನ್ಸ್‌ಪೆಕ್ಟರ್ ವ್ಯಾಪ್ತಿಯ ಎಲ್ಲಾ ಸರ್ಕಲ್ ಮತ್ತು ಠಾಣೆಗಳಲ್ಲಿ ವಿಶೇಷ ‘ರೌಡಿ ಸ್ಕ್ವಾಡ್’ ರಚನೆಯಾಗಲಿದ್ದು, ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಕೋಕಾ ಕಾಯ್ದೆ ಅಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು.

ರೌಡಿಸಂ ಮಟ್ಟಹಾಕಲು ಕರ್ನಾಟಕ ಪೊಲೀಸರ ಮಹತ್ವದ ಹೆಜ್ಜೆ; ಪೊಲೀಸ್ ವೃತ್ತ ಮತ್ತು ಠಾಣಾ ಮಟ್ಟದಲ್ಲಿ ‘ಆಂಟಿ ರೌಡಿ ಸ್ಕ್ವಾಡ್’ ರಚನೆಗೆ ಡಿಜಿ-ಐಜಿಪಿ ಆದೇಶ | Gangolli News | Gangolli News