ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ 39 ಡಿಗ್ರಿಗೆ ಏರಲಿರುವ ತಾಪಮಾನ; ಹೀಟ್ ಸ್ಟ್ರೋಕ್ ಭೀತಿ, ಮಧ್ಯಾಹ್ನ ಹೊರಬರದಂತೆ ಸೂಚನೆ

ಬೆಂಗಳೂರಿನಲ್ಲಿ ತಾಪಮಾನ 39 ಡಿಗ್ರಿಗೆ ಏರುವ ಸಾಧ್ಯತೆಯಿದ್ದು, ಹೀಟ್ ಸ್ಟ್ರೋಕ್ ತಡೆಗೆ ಮಧ್ಯಾಹ್ನ 11ರಿಂದ 4ರವರೆಗೆ ಹೊರಬರದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.

ಈ ಲೇಖನವನ್ನು ಹಂಚಿಕೊಳ್ಳಿ