ಕೇರಳ: ಚುನಾವಣಾ ಆಯೋಗದ ಅಧಿಕೃತ ಪತ್ರದಲ್ಲಿ ಬಿಜೆಪಿ ಮುದ್ರೆ; 'ಲಿಪಿಕ ದೋಷ' ಎಂದ ಆಯೋಗ, ಅಧಿಕಾರಿ ಅಮಾನತು

ಕೇರಳ ಚುನಾವಣಾ ಆಯೋಗದ ಸುತ್ತೋಲೆಯಲ್ಲಿ ಬಿಜೆಪಿ ಮುದ್ರೆ ಪತ್ತೆಯಾಗಿರುವುದು ರಾಜಕೀಯ ಸಂಚಲನ ಮೂಡಿಸಿದೆ. ಇದೊಂದು ತಾಂತ್ರಿಕ ದೋಷ ಎಂದು ಆಯೋಗ ಸಮರ್ಥಿಸಿಕೊಂಡಿದ್ದು, ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿದೆ. ಪ್ರತಿಪಕ್ಷಗಳು ಆಯೋಗದ ತಟಸ್ಥತೆಯನ್ನು ಪ್ರಶ್ನಿಸಿವೆ.

ಈ ಲೇಖನವನ್ನು ಹಂಚಿಕೊಳ್ಳಿ