ಕೋಡಿ ಕನ್ಯಾಣ: ಹಯಾತುಲ್ ಇಸ್ಲಾಂ ಮದರಸಾ ನೂತನ ಕಟ್ಟಡ ಲೋಕಾರ್ಪಣೆ; ಜುಮ್ಮಾ ಮಸೀದಿ ಅಧ್ಯಕ್ಷರಾಗಿ ಇಸ್ಮಾಯಿಲ್ ಬಿ.ಕೆ ಮರುಆಯ್ಕೆ
ಕೋಡಿ ಕನ್ಯಾಣದಲ್ಲಿ ಹಯಾತುಲ್ ಇಸ್ಲಾಂ ಮದರಸಾದ ನೂತನ ಕಟ್ಟಡ ಉದ್ಘಾಟನೆಗೊಂಡಿತು. ಬಳಿಕ ನಡೆದ ಜುಮ್ಮಾ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಇಸ್ಮಾಯಿಲ್ ಬಿ.ಕೆ ಅವರನ್ನು ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

