ಕೊಂಕಣ ರೈಲ್ವೆ ಮಾರ್ಗದ ಮುಂಗಾರುಪೂರ್ವ ವಾರ್ಷಿಕ ತಪಾಸಣೆ; ಸಿಎಂಡಿ ಸಂತೋಷ್ ಕುಮಾರ್ ಝಾ ಭೇಟಿ

ಕೊಂಕಣ ರೈಲ್ವೆ ಸಿಎಂಡಿ ಸಂತೋಷ್ ಕುಮಾರ್ ಝಾ ಅವರು ಮಂಗಳೂರು-ಮುಂಬಯಿ ರೈಲ್ವೆ ಮಾರ್ಗದ ಮುಂಗಾರುಪೂರ್ವ ತಪಾಸಣೆ ನಡೆಸಿದರು. ಮಳೆಗಾಲದಲ್ಲಿ ಸುರಂಗ ಮತ್ತು ಸೇತುವೆಗಳಲ್ಲಿ ಸುರಕ್ಷಿತ ಪ್ರಯಾಣ ಖಚಿತಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ