ಕೋಟ: ಬ್ಯಾಂಕ್ ಸ್ವಾಧೀನದ ಆಸ್ತಿಗೆ ಅಕ್ರಮ ಪ್ರವೇಶ; 15 ಜನರ ವಿರುದ್ಧ ಪ್ರಕರಣ ದಾಖಲು

ಕೋರ್ಟ್ ಆದೇಶದಂತೆ ಬ್ಯಾಂಕ್ ವಶಪಡಿಸಿಕೊಂಡಿದ್ದ ಆಸ್ತಿಗೆ ಅಕ್ರಮ ಪ್ರವೇಶ ಮಾಡಿ ಸೀಲ್ ಒಡೆದು ಬ್ಯಾನರ್ ಹರಿದು ಹಾಕಿದ ಆರೋಪದಲ್ಲಿ ಶಿರಿಯಾರದ ಸತೀಶ್ ಆಚಾರ್ಯ ಸೇರಿದಂತೆ 15 ಮಂದಿ ವಿರುದ್ಧ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ

ಈ ಲೇಖನವನ್ನು ಹಂಚಿಕೊಳ್ಳಿ

ಕೋಟ: ಬ್ಯಾಂಕ್ ಸ್ವಾಧೀನದ ಆಸ್ತಿಗೆ ಅಕ್ರಮ ಪ್ರವೇಶ; 15 ಜನರ ವಿರುದ್ಧ ಪ್ರಕರಣ ದಾಖಲು | Gangolli News | Gangolli News