ಕೋಟ: ಗುಂಡ್ಮಿಯ ಪಾಳುಬಿದ್ದ ಬಾವಿಯಲ್ಲಿ ಅಸ್ಥಿಪಂಜರ ಪತ್ತೆ
ಗುಂಡ್ಮಿಯ ರಕ್ಷೀತ್ ಕಾಮತ್ ಎಂಬವರ ಜಾಗದಲ್ಲಿರುವ ನೀರು ಬತ್ತಿದ ಬಾವಿಯಲ್ಲಿ 40-45 ವರ್ಷದ ಅಪರಿಚಿತ ವ್ಯಕ್ತಿಯ ಅಸ್ಥಿಪಂಜರ ಸಿಕ್ಕಿದೆ. ಕೋಟ ಪೊಲೀಸರು ತನಿಖೆ ಕೈಗೊಂಡಿದ್ದಾರೆ.