ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿಯ ಬಂಧನ, ಮತ್ತೊಬ್ಬನಿಗಾಗಿ ಶೋಧ

ಐಪಿಎಲ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಬೇಳೂರು ನಿವಾಸಿ ಆದಿತ್ಯ ಶೆಟ್ಟಿಯನ್ನು ಕೋಟ ಪೊಲೀಸರು ಮಣೂರು ಬಾಳೆಬೆಟ್ಟಿನಲ್ಲಿ ಬಂಧಿಸಿದ್ದಾರೆ. ಕೆಕೆಆರ್ ಮತ್ತು ಎಸ್‌ಆರ್‌ಎಚ್ ಪಂದ್ಯದ ಮೇಲೆ ಬಾಜಿ ಕಟ್ಟುತ್ತಿದ್ದ ವೇಳೆ ದಾಳಿ ನಡೆದಿದ್ದು, ಪರಾರಿಯಾಗಿರುವ ಸಂದೀಪ್ ನೂಜಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಈ ಲೇಖನವನ್ನು ಹಂಚಿಕೊಳ್ಳಿ

ಕೋಟ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿಯ ಬಂಧನ, ಮತ್ತೊಬ್ಬನಿಗಾಗಿ ಶೋಧ | Gangolli News | Gangolli News