ಕೋಟ: ಜಾಮಿಯಾ ಮಸ್ಜಿದ್‌ನಲ್ಲಿ ರಂಜಾನ್ ಸೌಹಾರ್ದ ಸಂಗಮ; ಅಶಕ್ತರಿಗೆ ಸಹಾಯಧನ ವಿತರಿಸಿ ಮಾನವೀಯತೆ ಮೆರೆದ ಮುಸ್ಲಿಂ ಬಾಂಧವರು

ಕೋಟ ಜಾಮಿಯಾ ಮಸ್ಜಿದ್‌ನಲ್ಲಿ ರಂಜಾನ್ ಪ್ರಯುಕ್ತ ಸೌಹಾರ್ದ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕೊರಗ ಕುಟುಂಬಗಳಿಗೆ ಪೀಠೋಪಕರಣ ಹಾಗೂ ಅಶಕ್ತ ಹಿಂದೂ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಸ್ಜಿದ್ ಸಮಿತಿ ಮಾದರಿಯಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ