ಈಜು ತರಬೇತುದಾರರಿಗೆ ವಂಚನೆ: ಪ್ರಕರಣ ದಾಖಲು
ವ್ಯವಹಾರಕ್ಕಾಗಿ ಪಡೆದ 9.50 ಲಕ್ಷ ರೂ.ಗಳಲ್ಲಿ ಬಾಕಿ ಇರುವ 3.23 ಲಕ್ಷ ರೂ. ಹಣ ನೀಡದೆ ವಂಚಿಸಿರುವ ಬಗ್ಗೆ ಈಜು ತರಬೇತುದಾರ ಗೋಪಾಲ ಖಾರ್ವಿ ಅವರು ರವೀಂದ್ರ ಖಾರ್ವಿ ಮತ್ತು ಪ್ರೀತು ವಿರುದ್ಧ ಕೋಟ ಠಾಣೆಯಲ್ಲಿ ದೂರು ನೀಡಿದ್ದಾರೆ.