ಕೊಟೇಶ್ವರ: ಕೆಪಿಎಸ್ ಶಾಲೆಯಲ್ಲಿ ಅದ್ದೂರಿ ಪ್ರತಿಭಾ ಪುರಸ್ಕಾರ; 34 ಸಾಧಕರಿಗೆ ₹1.02 ಲಕ್ಷ ದತ್ತಿ ನಿಧಿ ವಿತರಣೆ
ಕೊಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೋರಿಯಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಸಾಧಕರು ಸೇರಿದಂತೆ ಒಟ್ಟು 34 ವಿದ್ಯಾರ್ಥಿಗಳಿಗೆ ₹1.02 ಲಕ್ಷ ದತ್ತಿ ನಿಧಿ ಪುರಸ್ಕಾರ ವಿತರಿಸಲಾಯಿತು.
