ದೇರಳಕಟ್ಟೆ: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ; ಮಹಿಳೆಯ ಹೊಟ್ಟೆಯಿಂದ 8 ಕೆಜಿ ತೂಕದ ಅಂಡಾಶಯದ ಗೆಡ್ಡೆ ಪತ್ತೆ!

ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ 8.3 ಕೆಜಿ ತೂಕದ ಬೃಹತ್ ಅಂಡಾಶಯದ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಡಾ. ವಿಜಯಾ ಎಂ. ರೇವಣಕರ್ ನೇತೃತ್ವದ ತಂಡ ಈ ಕ್ಲಿಷ್ಟಕರ ಕಾರ್ಯಾಚರಣೆ ನಡೆಸಿದೆ.

ಈ ಲೇಖನವನ್ನು ಹಂಚಿಕೊಳ್ಳಿ