ಕುಮಟಾ: 24 ವರ್ಷಗಳ ಸೇವೆ ಮುಗಿಸಿ ತಾಯ್ನಾಡಿಗೆ ಮರಳಿದ ಯೋಧ ಹವಾಲ್ದಾರ್ ವಿನಾಯಕ ಪಟಗಾರರಿಗೆ ಅದ್ದೂರಿ ಸ್ವಾಗತ
24 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಕುಮಟಾದ ಯೋಧ ಹವಾಲ್ದಾರ್ ವಿನಾಯಕ ಪಟಗಾರ ಅವರಿಗೆ ಅದ್ದೂರಿ ಸನ್ಮಾನ ಮಾಡಲಾಯಿತು. ಶಾಸಕ ದಿನಕರ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

