ಕುಂದಾಪುರ: ಬಿಟ್‌ಕಾಯಿನ್ ಹೂಡಿಕೆ ಹೆಸರಲ್ಲಿ 17 ಲಕ್ಷ ರೂ. ವಂಚನೆ; ಆರೋಪಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲು

ಬಿಟ್‌ಕಾಯಿನ್ ಹೂಡಿಕೆ ಹೆಸರಲ್ಲಿ 17 ಲಕ್ಷ ರೂ. ವಂಚಿಸಿ, ಹಣ ಕೇಳಲು ಬಂದಾಗ ಜಾತಿ ನಿಂದನೆ ಮಾಡಿದ ಅಂಕದಕಟ್ಟೆಯ ಚಂದ್ರಿಕಾ ಮತ್ತು ಭಾಸ್ಕರ ವಿರುದ್ಧ ಬಿಎನ್ಎಸ್ ಮತ್ತು ಅಟ್ರಾಸಿಟಿ ಕಾಯ್ದೆಯ ವಿವಿಧ ಕಲಂಗಳಡಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ