ಕುಂದಾಪುರ: ಗಾಣಿಗ ಸಮಾಜದ ಮಾಜಿ ಅಧ್ಯಕ್ಷ, ಪಂಚಾಯತ್ ರಾಜ್ ಹೋರಾಟಗಾರ ಶ್ರೀನಿವಾಸ ಗಾಣಿಗ ರಸ್ತೆ ಅಪಘಾತದಲ್ಲಿ ನಿಧನ
ತಾಲ್ಲೂರಿನ ಬಳಿ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಗಾಣಿಗ ಸಮಾಜದ ಮುಖಂಡ ಶ್ರೀನಿವಾಸ ಗಾಣಿಗ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪಂಚಾಯತ್ ರಾಜ್ ಹಕ್ಕುಗಳಿಗಾಗಿ ಇವರು ನಡೆಸಿದ ಹೋರಾಟ ಸ್ಮರಣೀಯವಾಗಿದೆ.

