ಕುಂದಾಪುರ: ಕರ್ನಾಟಕ ಬ್ಯಾಂಕ್ ವಶಪಡಿಸಿಕೊಂಡಿದ್ದ ಆಸ್ತಿಗೆ ಅಕ್ರಮ ಮರುಪ್ರವೇಶ; ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು

ಕುಂದಾಪುರದ ಮದ್ದುಗುಡ್ಡೆಯಲ್ಲಿ ಕರ್ನಾಟಕ ಬ್ಯಾಂಕ್ ಜಪ್ತಿ ಮಾಡಿದ್ದ ಮನೆಗೆ ಅಕ್ರಮವಾಗಿ ಬೀಗ ಒಡೆದು ಮರುಪ್ರವೇಶ ಮಾಡಿದ ಸುರೇಶ್ ಮೇಸ್ತ ಮತ್ತು ಗೀತಾ ಮೇಸ್ತ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಕುಂದಾಪುರ: ಕರ್ನಾಟಕ ಬ್ಯಾಂಕ್ ವಶಪಡಿಸಿಕೊಂಡಿದ್ದ ಆಸ್ತಿಗೆ ಅಕ್ರಮ ಮರುಪ್ರವೇಶ; ದಂಪತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು | Gangolli News | Gangolli News