ಕುಂದಾಪುರ: ಕೆಲಸಕ್ಕೆಂದು ಹೋದ ಪತ್ನಿ ನಾಪತ್ತೆ; ದೂರು ದಾಖಲು
ಕುಂದಾಪುರದ ಕಟ್ಬೇಲ್ತೂರಿನ ಅನಿತಾ ಆರ್. (36) ಎಂಬವರು ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪತಿ ರಾಘವೇಂದ್ರ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.