ಕುಂದಾಪುರ: ಅರಾಟೆ ಸೇತುವೆ ಬಳಿ ಮರುವಾಯಿ ಆಯಲು ಹೋಗಿದ್ದ ಯುವಕ ನದಿ ಪಾಲು
ಅರಾಟೆ ಸೇತುವೆ ಬಳಿ ಮರುವಾಯಿ ಆಯುತ್ತಿದ್ದಾಗ ಹಂಗಳೂರಿನ ಚಂದ್ರ ಎಂಬ ಯುವಕ ನಾಪತ್ತೆಯಾಗಿದ್ದರು. ಬುಧವಾರ ಬೆಳಿಗ್ಗೆ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದ್ದು, ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.