ಕುಂದಾಪುರ: ಬಗ್ವಾಡಿಯಲ್ಲಿ 'ಗರಗರ ಮಂಡ್ಲ' ಜೂಜಾಟದ ಅಡ್ಡೆ ಮೇಲೆ ಪೊಲೀಸ್ ದಾಳಿ; ನಾಲ್ವರ ಬಂಧನ

ಬಗ್ವಾಡಿ ಚಕ್ರ ನದಿ ತೀರದ ಹಾಡಿಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ಕಂಡ್ಲೂರು ಪೊಲೀಸರು ಬಂಧಿಸಿದ್ದಾರೆ. ದಾಳಿಯ ವೇಳೆ 7,630 ರೂ. ನಗದು ಹಾಗೂ ಜೂಜಾಟದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಲೇಖನವನ್ನು ಹಂಚಿಕೊಳ್ಳಿ