ಕುಂದಾಪುರ ವಲಯ ಎಸೆಸೆಲ್ಸಿ ಸಾಧನೆ: ಶೇ. 98.59 ಫಲಿತಾಂಶ
ಕುಂದಾಪುರ ವಲಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 98.59 ಫಲಿತಾಂಶದೊಂದಿಗೆ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದೆ. ಒಟ್ಟು 2747 ವಿದ್ಯಾರ್ಥಿಗಳಲ್ಲಿ 2708 ಮಂದಿ ಉತ್ತೀರ್ಣರಾಗಿದ್ದು, 28 ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ದಾಖಲಿಸಿವೆ.